ಕನ್ನಡ ವಿಷಯದಲ್ಲಿ grammer ಹೊರತು ಪಡಿಸಿ ಮಿಕ್ಕುಳಿದ ಅಂಶಗಳಲ್ಲಿ ಯಾವೆಲ್ಲಾ ವಿಷಯಗಳು ಮತ್ತು ಪ್ರಶ್ನೆಗಳನ್ನು ಓದಿರಬೇಕು. KEA ಯಾವ ರೀತಿ ಇವುಗಳ ಮೇಲೆ ಪ್ರಶ್ನೆ ಕೇಳುತ್ತಾರೆ ಎಂಬುದನ್ನು ತಿಳಿಸಿಕೊಡುವುದೇ ಮಿಷನ್ ಸಾಹಿತ್ಯ..... ಇದು FDA, SDA, VAO, Kries, HSTR, GPSTR ಇತರೆ ಎಲ್ಲಾ ಪರೀಕ್ಷೆಗಳಿಗೂ ಪರೀಕ್ಷೆಗಳಿಗೆ ಉಪಯುಕ್ತ...